Thursday, January 1, 2009

ಓ ಮಾರಿಯಾ ಓ ಮಾರಿಯಾ ಆಕಾಶ್ O maariya O maariya kannada song lyrics from Aakash

ಓ ಮಾರಿಯಾ ಓ ಮಾರಿಯಾ ಆಕಾಶ್ O maariya O maariya kannada song lyrics from Aakash
ಸಾಹಿತ್ಯ : ಕೆ.ಕಲ್ಯಾಣ್
ಸಂಗೀತ : ಆರ್.ಪಿ.ಪಟ್ನಾಯಕ್
ಗಾಯನ : ಕುನಾಲ್ ಗಂಜಾವಾಲ

ಹೆಣ್ಣು : ಹಾಯ್ ಫ್ರೆಂಡ್ಸ್

ಸಂಗಡಿಗರು : ಹಾಯ್

ಹೆಣ್ಣು : ದಿಸ್ ಇಸ್ ನಂದಿನಿ

ಸಂಗಡಿಗರು : ಯಾ ಯಾ ಯಾ ಯಾ..

ಹೆಣ್ಣು : ಟು ಮೇಕ್ ದಿಸ್ ಇವನಿಂಗ್ ಮೋಸ್ಟ್ ಮೆಮೋರೆಬಲ್
ಐ ರಿಕ್ವೆಸ್ಟ್ ಮೈ ಡಿಯರೆಸ್ಟ್ಟ್ ಫ್ರೆಂಡ್ ಟು ಕಮ್ ಆನ್ ಸ್ಟೇಜ್
ಆಂಡ್ ಎಂಟ್ರಟೇನ್ ಅಸ್

ಸಂಗಡಿಗರು : ಊ...

ಹೆಣ್ಣು : ಪ್ಲೀಸ್ ವೆಲ್‌ಕಮ್ ಆಕಾಶ್

ಸಂಗಡಿಗರು : ಹೋ..

ಗಂಡು : ಓ ಮಾರಿಯಾ ಓ ಮಾರಿಯಾ ಓ ಮಾರಿಯಾ
ಓ ಮಾರಿಯಾ ಓ ಮಾರಿಯಾ ಓ ಮಾರಿಯಾ

ಸಂಗಡಿಗರು : ಓ ಮಾರಿಯಾ ಓ ಮಾರಿಯಾ ಓ ಮಾರಿಯಾ
ಓ ಮಾರಿಯಾ ಓ ಮಾರಿಯಾ ಓ ಮಾರಿಯಾ

ಗಂಡು : ಲೈಫ್ ಇಸ್ ಕ್ರೇಸಿ ಡೋಂಟ್ ಬಿ ಚೂಸಿ
ಟೇಕ್ ಇಟ್ ಈಸಿ ಯೇ ಯೇ ಹೇ ಹೇ
ನಿನ್ನೆ ನೆನ್ನೆಗೆ ಮುಗಿದು ಹೋಯಿತು
ನಾಳೆ ಏನು ಯಾರಿಗೆ ಗೊತ್ತು
ಈ ದಿನ ನಮ್ಮದು ಹ್ಯಾಪಿಯಾಗಿರಬೇಕು
ಗುಡ್‌ಬಾಯ್ ಲಾಸ್ಟ್ ಈಯರ್
ವೆಲ್‌ಕಮ್ ನ್ಯೂ ಈಯರ್
ಸಿಂಗಿಂಗ್ ಡ್ಯಾನ್ಸಿಂಗ್ ಮಾಡು ಬಾಡಿಯ
ಕಾಲವೆ ಕೈಲಿರೆ ಚಿಂತೆಯಾಕೆ ಬೇಕು ಹೇಳು ಊ ಊ ಯೇ ಯೇ
ಲೈಫ್ ಇಸ್ ಕ್ರೇಸಿ ಡೋಂಟ್ ಬಿ ಚೂಸಿ
ಟೇಕ್ ಇಟ್ ಈಸಿ ಹೋ ಯೇ ಯೇ ಯೇ ಯೇ

ಸಂಗಡಿಗರು : ವ ವೊ ವೋ ವೋ ವೋ ಹೋ ಹೋ ಹೋ..
ಹೋ ಹೋ ಹೋ..ವ ವೊ ವೋ ವೋ ವೋ ಹೋ ಹೋ ಹೋ...

ಗಂಡು : ಜನವರಿಲೀ ಹ್ಯಾಪಿ ಕ್ಯಾಂಟಿಯೋ ನತಿಂಗ್ ಟು ವರಿ ಹೋ ಹೋ
ಫೆಬ್ರವರಿ ವ್ಯಾಲಂಟೇನ್ಸ್ ಡೇ ಲವ್ವೇ ಸರಿ
ಮಾರ್ಚ್ ಏಪ್ರಿಲ್ ಬಂತು ಇಲ್ಲಿ ಎಗ್ಸಾಮಿನೇಷನ್ ಸ್ಟೂಡೆಂಟ್‌ಗೆಲ್ಲ ಒಂದು ಟೆನ್ಷನ್
ಮೇ ಜೂನಿನಲ್ಲಿ ಬರಿ ಹಾಲಿಡೇ ವೆಕೇಷನ್
ನಿನ್ನೆ ನೆನ್ನೆಗೆ ಮುಗಿದು ಹೋಯಿತು
ನಾಳೆ ಏನು ಯಾರಿಗ್ ಗೊತ್ತು
ಈ ದಿನ ನಮ್ಮದು ಹ್ಯಾಪಿಯಾಗಿರಬೇಕು
ಗುಡ್‌ಬಾಯ್ ಲಾಸ್ಟ್ ಈಯರ್
ವೆಲ್‌ಕಮ್ ನ್ಯೂ ಈಯರ್
ಸಿಂಗಿಂಗ್ ಡ್ಯಾನ್ಸಿಂಗ್ ಮಾಡು ಬಾಡಿಯ
ಕಾಲವೆ ಕೈಲಿರೆ ಚಿಂತೆಯಾಕೆಬೇಕು ವೊ ವೋ ವೊ
ಲೈಫ್ ಇಸ್ ಕ್ರೇಸಿ ಡೋಂಟ್ ಬಿ ಚೂಸಿ
ಟೇಕ್ ಇಟ್ ಈಸಿ.. ವೋ ಯೇ ಯೇ ಹೇ ಹೇ ಹೇ

ಗಂಡು : ಸಿ.ಇ.ಟಿ ಜುಲೈಯಲಿ ಕನ್‌ಫ್ಯೂಜನ್ ಯಾ ಯಾ ಯಾ ಯಾ
ಅದರಿಂದ ಪೊಲಿಟಿಕ್ಸಲಿ ರೆವಲ್ಯೂಷನ್
ಎಯ್ಟ್ ನೈಂತು ಟೆಂತು ಲೆವೆಂತ್ ಮಂತುಗಳಲ್ಲಿ ಹಬ್ಬಗಳ ಸೆಲೆಬ್ರೇಷನ್
ಡಿಸೆಂಬರಲ್ಲಿ ಮತ್ತೆ ನ್ಯೂ ಈಯರ್ಗೆ ಪ್ರಿಪರೇಷನ್
ನಿನ್ನೆ ನೆನ್ನೆಗೆ ಮುಗಿದು ಹೋಯಿತು
ನಾಳೆ ಏನು ಯಾರಿಗ್ ಗೊತ್ತು
ಈ ದಿನ ನಮ್ಮದು ಹ್ಯಾಪಿಯಾಗಿರಬೇಕು ಯೇ ಯ್ಯ ಯೇ ಯ್ಯ
ಗುಡ್‌ಬಾಯ್ ಲಾಸ್ಟ್ ಈಯರ್

ಸಂಗಡಿಗರು : ವೆಲ್‌ಕಮ್ ನ್ಯೂ ಈಯರ್

ಗಂಡು : ಸಿಂಗಿಂಗ್ ಡ್ಯಾನ್ಸಿಂಗ್

ಸಂಗಡಿಗರು : ಮಾಡು ಬಾಡಿಯ

ಗಂಡು : ಕಾಲವೆ ಕೈಲಿರೆ

ಸಂಗಡಿಗರು : ಚಿಂತೆಯಾಕೆಬೇಕು

ಗಂಡು : ಬೇಬಿ

ಗಂಡು : ಊ ಊ ಯೇ ಯೇ ಲೈಫ್ ಇಸ್ ಕ್ರೇಸಿ ಡೋಂಟ್ ಬಿ ಚೂಸಿ
ಟೇಕ್ ಇಟ್ ಈಸಿ ಯೇ ಯೇ ಯೇ ಹೇ ಹೇ ಯೇಹಿ

ನಿನ್ನೆ ನೆನ್ನೆಗೆ ಟ ಟು ಡೂ ಡು

0 comments:

Post a Comment