ಹಬ್ಬ ಹಬ್ಬ ಮದುವೆ ಹಬ್ಬ ಆಕಾಶ್ habba habba maduve habba kannada song lyrics from aakash
ಸಾಹಿತ್ಯ : ಶ್ರೀರಂಗ
ಸಂಗೀತ ನಿರ್ದೇಶನ : ಆರ್.ಪಿ.ಪಟ್ನಾಯಕ್
ಗಾಯನ: ಉದಿತ್ ನಾರಾಯಣ್
ಗಂಡು : ನಗು ನಗುತಿರುವಾಗ ಮನಸಿಗೆ ಹುಮ್ಮಸ್ಸು
ಬದುಕಲು ಕಲಿತಾಗ ಲೈಫೇ ಸಕ್ಸಸ್ಸು
ಇದು ಒಂಟಿ ಜೀವಗಳು ಜೊಂಟಿಯಾಗುವ ಸಂಭ್ರಮದ ವಯಸು
ಹಬ್ಬ ಹಬ್ಬ ಹಬ್ಬ ಹಬ್ಬ ಹಬ್ಬ ಹಬ್ಬ ಮದುವೆ ಹಬ್ಬ
ಗಂಡು : ನಗು ನಗುತಿರುವಾಗ ಮನಸಿಗೆ ಹುಮ್ಮಸ್ಸು
ಬದುಕಲು ಕಲಿತಾಗ ಲೈಫೇ ಸಕ್ಸಸ್ಸು
ಇದು ಒಂಟಿ ಜೀವಗಳು ಜೊಂಟಿಯಾಗುವ ಸಂಭ್ರಮದ ವಯಸು
ಸಂಗಡಿಗರು : ಹಬ್ಬ ಹಬ್ಬ ಹಬ್ಬ ಹಬ್ಬ ಹಬ್ಬ ಹಬ್ಬ ಮದುವೆ ಹಬ್ಬ
ಗಂಡು : ಹೆಣ್ಣು ಹೆತ್ತೋರಿಗೆ ಗಂಡು ಹುಡುಕೋದು ಕಷ್ಟ
ಸಂಗಡಿಗರು : ಯಾಹಿ ಯಾಹಿ ಯಾಹಿ ಯಾಹಿ
ಗಂಡು : ಗಂಡು ಸೆಟ್ಟಾದ ಮೇಲೆ ಜೇಬಿಗೆ ನಷ್ಟ
ಸಂಗಡಿಗರು : ಯಾ ಯಾ ಯಾ ಯಾ ಯಾ
ಗಂಡು : ಡಿಗ್ರಿ ಓದಿದ ಹುಡುಗೀಗೆ ಡಾಕ್ಟ್ರೇ ಬೇಕು ಅಂತಾರೆ
ಇಂಜಿನಿಯರ್ ಹುಡುಗನ್ಗೆ ಎಲ್ರೂ ಬಾಯ್ ಬಾಯ್ ಬಿಡ್ತಾರೆ
ತಳಕು ಬಳುಕಿನ ಸ್ಟಂಟಲ್ಲ ಬದುಕಿಗೆ ಇಂಪಾರ್ಟೆಂಟಲ್ಲ
ಮ್ಯಾರೇಜ್ ಹಸ್ಬೆಂಡ್ ವೈಫಲ್ಲಿ ಲವ್ ಇರಬೇಕು ಲೈಫಲ್ಲಿ
ಸಂಗಡಿಗರು : ಹಬ್ಬ ಹಬ್ಬ ಹಬ್ಬ ಹಬ್ಬ ಹಬ್ಬ ಹಬ್ಬ ಮದುವೆ ಹಬ್ಬ
ಗಂಡು : ನಗು ನಗುತಿರುವಾಗ ಮನಸಿಗೆ ಹುಮ್ಮಸ್ಸು
ಬದುಕಲು ಕಲಿತಾಗ ಲೈಫೇ ಸಕ್ಸಸ್ಸು
ಸಂಗಡಿಗರು : ಹಬ್ಬ ಹಬ್ಬ ಹಬ್ಬ ಹಬ್ಬ ಹಬ್ಬ ಹಬ್ಬ ಮದುವೆ ಹಬ್ಬ
ಸಂಗಡಿಗರು : ಹೋಯ್...ಹೋಯ್.. ಹೋಯ್ ಹೋಯ್..
ಹೇ.ಹೇ..ಹೇ.ಹೇ..ಹೇ..ಹೇ ಹೇ.
ಗಂಡು : ಇದು ಹೊಸ ಜೀವನ ತಗೋ ಮಜಾನಾ
ಸಂಗಡಿಗರು : ಯಾಹಿ ಯಾಹಿ ಯಾಹಿ ಯಾಹಿ
ಗಂಡು : ಬಿಡು ಎಲ್ಲಾ ದುಃಖಾನ ಪಡಿ ಸುಖಾನ
ಸಂಗಡಿಗರು : ಯಾ ಯಾ ಯಾ ಯಾ ಯಾ
ಗಂಡು : ಬಿಡ್ರಿ ಸ್ವಾಮಿ ಟೆನ್ಷನ್ನು ನಡೆಸಿ ಚೆನ್ನಾಗಿ ಫಂಕ್ಷನ್ನು
ಮದುವೆ ಮಂಗಳ ಕಾರ್ಯದಲಿ ತುಂಬಿದ ಮನಸು ನಿಮಗಿರಲಿ
ಬಂಧು ಬಳಗ ಬಂದಾಯ್ತು ತಾಳಿ ಕಟ್ಟೋ ಟೈಮಾಯ್ತು
ಬರ್ಲಿ ಬೇಗ ಅಳಿಯಂದ್ರು ಹೇಳಲಿ ಮಂತ್ರ ಐನೋರು
ಸಂಗಡಿಗರು : ಹಬ್ಬ ಹಬ್ಬ ಹಬ್ಬ ಹಬ್ಬ ಹಬ್ಬ ಹಬ್ಬ ಮದುವೆ ಹಬ್ಬ
ಗಂಡು : ಧಿನಾಕ್ ಧಿನಾಕ್ ನಗು ನಗುತಿರುವಾಗ ಮನಸಿಗೆ ಹುಮ್ಮಸ್ಸು
ಬದುಕಲು ಕಲಿತಾಗ ಲೈಫೇ ಸಕ್ಸಸ್ಸು
ಇದು ಒಂಟಿ ಜೀವಗಳು ಜೊಂಟಿಯಾಗುವ ಸಂಭ್ರಮದ ವಯಸು
ಹಬ್ಬ ಹಬ್ಬ ಹಬ್ಬ ಹಬ್ಬ ಎವ್ರಿಬಡಿ
ಎಲ್ಲರೂ : ಹಬ್ಬ ಹಬ್ಬ ಮದುವೆ ಹಬ್ಬ
ಹಬ್ಬ ಹಬ್ಬ ಹಬ್ಬ ಹಬ್ಬ ಹಬ್ಬ ಹಬ್ಬ ಮದುವೆ ಹಬ್ಬ
Thursday, January 1, 2009
Subscribe to:
Post Comments (Atom)
0 comments:
Post a Comment