Thursday, January 1, 2009

ಹೊಡಿ ಹೊಡಿ ಡೋಲು ಹೊಡಿ ಆಕಾಶ್ hodi hodi dolu kannada song lyrics fom Aakash

ಹೊಡಿ ಹೊಡಿ ಡೋಲು ಹೊಡಿ ಆಕಾಶ್ hodi hodi dolu kannada song lyrics fom Aakash
ಸಾಹಿತ್ಯ : ವಿ.ನಾಗೇಂದ್ರಪ್ರಸಾದ್
ಸಂಗೀತ : ಆರ್.ಪಿ.ಪಟ್ನಾಯಕ್
ಗಾಯನ : ಪುನೀತ್ ರಾಜ್‌ಕುಮಾರ್

ಗಂಡು : ಹೊಡಿ ಹೊಡಿ ಹೊಡಿ ಹೊಡಿ ಡೋಲು ಹೊಡಿ
ತಕ ಧಿಮಿ ಎರಡೇಟು ತಮಟೆ ಬಡಿ
ಹೊಡಿ ಹೊಡಿ ಹೊಡಿ ಹೊಡಿ ಡೋಲು ಹೊಡಿ
ತಕ ಧಿಮಿ ಎರಡೇಟು ತಮಟೆ ಬಡಿ
ಎಂಗಾದ್ರು ಬೀಳಲಿ ಸ್ಟೆಪ್ಪುಗಳು ದಿಕ್ಕಾಪಾಲಾಗಲಿ ದಿಕ್ಕುಗಳು
ಭೇದಾನೆ ಇಲ್ಲ ಕಣೋ ಎಲ್ಲಾರೂ ಒಂದೆ ಕಣಲೋ
ಹೇ.. ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೋ
ಹೇ.. ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೋ

ಗಂಡು : ಹೊಡಿ ಹೊಡಿ ಹೊಡಿ ಹೊಡಿ ಡೋಲು ಹೊಡಿ
ತಕ ಧಿಮಿ ಎರಡೇಟು ತಮ್ಮಟೆ ಬಡಿ
ಹೊಡಿ ಹೊಡಿ ಹೊಡಿ ಹೊಡಿ ಡೋಲು ಹೊಡಿ
ತಕ ಧಿಮಿ ಎರಡೇಟು ತಮಟೆ ಬಡಿ ಯೀ..

ಗಂಡು : ಏ ಯಾಕೋ ಮಗ ಯೋಕೋ ಮಗ ಬೇಸರ ಯಾಕೋ
ಕಾಲರನು ಮೇಲೆತ್ತಿ ಹಾಡು ಬಾ
ಹಾಕು ಮಗ ಹಾಕು ಮಗ ತಾಳ ಹಾಕು
ರೀಲು ಬಿಟ್ಟು ಮೋಜು ಮಸ್ತಿ ಮಾಡು ಬಾ
ಆಡು ಮಗ ಆಡು ಬಾ ಟಾಪಾಂಗ್ ಗುಚ್ಚಿ ಮಾಡು ಬಾ
ಖುಷಿಯಾಗಿ ಕುಣಿಯೋಣ ರಂಗಿನ ಹಬ್ಬ
ನೋಡು ಮಗ ನೋಡು ಬಾ ಮುಖಾಬುಲಾ ಮಾಡು ಬಾ
ಚಿಂತೆಗಳ ಕಂತೆ ಕಟ್ಟಿ ಎಸೆಯೋ ಸುಬ್ಬ

ಸಂಗಡಿಗರು : ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೋ
ಹೇ.. ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೋ

ಗಂಡು : ಹೊಡಿ ಹೊಡಿ ಹೊಡಿ ಹೊಡಿ ಡೋಲು ಹೊಡಿ
ತಕ ಧಿಮಿ ಎರಡೇಟು ತಮ್ಮಟೆ ಬಡಿ
ಹೊಡಿ ಹೊಡಿ ಹೊಡಿ ಹೊಡಿ ಡೋಲು ಹೊಡಿ
ತಕ ಧಿಮಿ ಎರಡೇಟು ತಮ್ಮಟೆ ಬಡಿ

ಗಂಡು : ನೇರ ನಡೆ ನೇರ ನುಡಿ ನೀತಿ ನಮ್ಮದು
ಸುಳ್ಳು ಪೊಳ್ಳು ನಮ್ಮ ಮುಂದೆ ಸಲ್ಲದು
ಕೈ ಮುಗಿಯೋರ್ ಕೈ ಹಿಡಿಯೋ ಪ್ರೀತಿ ನಮ್ಮದು
ಕೈ ಎತ್ತೋರ್ ತಲೆ ತೆಗಿಯೋ ಕೈಯಿದು
ಮಾಸ್ಟರಿಗೆ ಮಾಸ್ಟರು ಆಕ್ಟರಿಗೆ ಆಕ್ಟರು
ಕನ್ನಡವೆ ನಮ್ಮುಸಿರು ಎಂದೆಂದಿಗೂ
ಯಾರೇ ಏನೇ ಅಂದರು ನಿನ್ನ ಹಾಗೆ ನೀನಿರು
ಗುರಿ ಒಂದೇ ಮುಖ್ಯ ಎಂದು ಮರೆಯದಿರು

ಸಂಗಡಿಗರು : ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೋ
ಹೇ.. ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೋ

ಗಂಡು : ಹೊಡಿ ಹೊಡಿ ಹೊಡಿ ಹೊಡಿ ಡೋಲು ಹೊಡಿ
ತಕ ಧಿಮಿ ಎರಡೇಟು ತಮ್ಮಟೆ ಬಡಿ
ಹೊಡಿ ಹೊಡಿ ಹೊಡಿ ಹೊಡಿ ಡೋಲು ಹೊಡಿ
ತಕ ಧಿಮಿ ಎರಡೇಟು ತಮ್ಮಟೆ ಬಡಿ..ಯೀ
ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೋ ಹೇ..

ಎಲ್ಲರೂ : ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೋ
ಹೇ.. ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೋ
ಹೆ..ಹೇ..ಕುಲದಲ್ಲಿ ಕೀಳ್ಯಾವುದೋ ಹೆ..ಹೇ ಹುಚ್ಚಪ್ಪ ಮತದಲ್ಲಿ ಹೆ..ಹೇ ಮೇಲ್ಯಾವುದೋ
ಧಿನ್ ತಾಕ್ ಧಿನ್ ತಾಕ್ ಧಿನ್ ತಾಕ್ ತೋಂ
ಟ ಟು ಡೂ ಡು ಡು ಟ ಟು ಡೂ ಡು ಡು

0 comments:

Post a Comment