Thursday, January 22, 2009

aಹೃದಯಗೀತೆ - ಹೃದಯಗೀತೆ ಹಾಡುತಿರೆ Hrudaya geethe haaduthide Kannada Song Lyrics from hrudayageethe

ಹೃದಯಗೀತೆ - ಹೃದಯಗೀತೆ ಹಾಡುತಿರೆ Hrudaya geethe haaduthide Kannada Song Lyrics from hrudayageethe

ಸಂಗೀತ: ರಾಜನ್-ನಾಗೇಂದ್ರ ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ, ಚಿತ್ರ ಹೃದಯಗೀತೆ ಹಾಡುತಿರೆ ಭೂಮಿ ಸ್ವರ್ಗವಾಗಿದೆ ಹೃದಯಗೀತೆ ಹಾಡುತಿರೆ ಭೂಮಿ ಸ್ವರ್ಗವಾಗಿದೆ ಮನದಾಸೆ ಮೂಡಿದೆ ಒಲವಿನ ಜೊತೆ ಬೇಡಿದೆ ಮನದಾಸೆ ಮೂಡಿದೆ ಒಲವಿನ ಜೊತೆ ಬೇಡಿದೆ ಎಲ್ಲಿರುವೆ ನೀ ಎಲ್ಲಿರುವೆ ಎಲ್ಲಿರುವೆ ನೀ ಎಲ್ಲಿರುವೆ ಇನ್ನೆ೦ದೂ ಏಕಾ೦ಗಿ ನೀನಲ್ಲ ಸ೦ಗಾತಿ ನಾನಾಗಿ ಬರುವೆ ರಾಧೆ ಕೃಷ್ಣ ಕೂಡಿದ೦ತೆ ಎ೦ದೆ೦ದೂ ಪ್ರೀತಿಯಿ೦ದ ಸ೦ತೋಷದಿ೦ದ ಬಾಳುವಾ ಕಣ್ಣೀರ ನೀ ತೊರೆದು ನಕ್ಕಾಗ ನಿನಗಾಗಿ ನಾನಿರುವೆ ಬ೦ಧು ನದಿಯು ಕಡಲ ಸೇರಿದ೦ತೆ ಒ೦ದಾಗಿ ನಾವು ಇ೦ದು ಶೃ೦ಗಾರ ಹಾದಿ ಕಾಣುವಾ ನಾನೇ ನೀನಾಗಿ ನೀನೇ ನಾನಾಗಿ ಹೃದಯಗೀತೆ ಹಾಡುತಿರೆ ಭೂಮಿ ಸ್ವರ್ಗವಾಗಿದೆ ಹೃದಯಗೀತೆ ಹಾಡುತಿರೆ ಭೂಮಿ ಸ್ವರ್ಗವಾಗಿದೆ ಮನದಾಸೆ ಮೂಡಿದೆ ಒಲವಿನ ಜೊತೆ ಬೇಡಿದೆ ಮನದಾಸೆ ಮೂಡಿದೆ ಒಲವಿನ ಜೊತೆ ಬೇಡಿದೆ ಎಲ್ಲಿರುವೆ ನೀ ಎಲ್ಲಿರುವೆ ಎಲ್ಲಿರುವೆ ನೀ ಎಲ್ಲಿರುವೆ ನಿನ್ನನ್ನು ಮನಸಾರೆ ಪ್ರೀತಿಸಿ ನೆರಳ೦ತೆ ನಾ ಹಿ೦ದೆ ಬರುವೆ ನಿನ್ನನ್ನು ಮನಸಾರೆ ಪ್ರೀತಿಸಿ ನೆರಳ೦ತೆ ನಾ ಹಿ೦ದೆ ಬರುವೆ ಹಾಲು ಜೇನು ಸೇರಿದ೦ತೆ ನಾವಿ೦ದು ಹೊ೦ದಿಕೊ೦ಡು ಹಾಲು ಜೇನು ಸೇರಿದ೦ತೆ ನಾವಿ೦ದು ಹೊ೦ದಿಕೊ೦ಡು ಆನ೦ದದಿ೦ದ ಹಾಡುವ ಆನ೦ದದಿ೦ದ ಹಾಡುವ ರಾಗ ನೀನಾಗಿ ತಾಳ ನೀನಾಗಿ ಹೃದಯಗೀತೆ ಹಾಡುತಿರೆ ಭೂಮಿ ಸ್ವರ್ಗವಾಗಿದೆ ಹೃದಯಗೀತೆ ಹಾಡುತಿರೆ ಭೂಮಿ ಸ್ವರ್ಗವಾಗಿದೆ ಮನದಾಸೆ ಮೂಡಿದೆ ಒಲವಿನ ಜೊತೆ ಬೇಡಿದೆ ಮನದಾಸೆ ಮೂಡಿದೆ ಒಲವಿನ ಜೊತೆ ಬೇಡಿದೆ ಎಲ್ಲಿರುವೆ ನೀ ಎಲ್ಲಿರುವೆ ಎಲ್ಲಿರುವೆ ನೀ ಎಲ್ಲಿರುವೆ

0 comments:

Post a Comment