Monday, November 17, 2008

ಎಕಾಂಗಿ - AAkangi Once up on a time Lyrics

ಎಕಾಂಗಿ - AAkangi Once up on a time Lyrics

ಚಿತ್ರ : ಎಕಾಂಗಿ
ಸಾಹಿತ್ಯ-ಸಂಗೀತ: ವಿ.ರವಿಚಂದ್ರನ್
ಗಾಯನ : ಸೋನು ನಿಗಮ್Once up on a timeOnce up on a time ಮರೆಯೊಹಾಗಿಲ್ಲ
ನೆಡೆದು ಬಂದ ಹೆಜ್ಜೆ ಮರೆಯೊಹಾಗಿಲ್ಲ
Once up on a time ಅನ್ನೊಹಾಗಿಲ್ಲ
ಅಂದು ಕೊಂಡಿದೆಲ್ಲ ಕಣ್ಮುಂದೆಯಲ್ಲ
ನೆನಪಲ್ಲೆ ನಾ ಉಸಿರಾಡಿದೆ
ನೆನಪನ್ನೆ ನಾ ಪ್ರೀತಿಸಿದೆBe alone to be happy
Be happy to be alone ಯೊ ಹೊ.......
Be alone to be happy
Be happy to be alone ಯೊ ಹೊ.......ಮತ್ತೆ ಮತ್ತೆ ಗಡಿಯಾರ ತಿರುಗಿ ಬರೋದೆ...
ಮತ್ತೆ ಮತ್ತೆ ಗಡಿಯಾರ ತಿರುಗಿ ಬರೋದೆ
ನೆಡೆದು ಬಂದ ಹೆಜ್ಜೆ ಮರಿಬೇಡ ಅನ್ನೋಕೆ
ಮತ್ತೆ ಮತ್ತೆ ನೆನಪುಗಳು ತಿರುಗಿ ಬರೋದೆ
ಹಳೆದನ್ನ ಮರಿಬೇಡ ಅಂತ ಹೇಳೋಕೆ
ನೆನಪಲ್ಲೆ ನಾ ಉಸಿರಾಡಿದೆ
ನೆನಪನ್ನೆ ನಾ ಪ್ರೀತಿಸಿದೆBe alone to be happy
Be happy to be alone ಯೊ ಹೊ.......
Be alone to be happy
Be happy to be alone ಯೊ ಹೊ.......ನೆನಪಿನ ಮಡಿಲಲ್ಲಿ ನಾ
ಸ್ವರಗಳಾ ಉಸಿರಲ್ಲಿ ನಾ
ಉಸಿರಾಡಿದೆ ಉಸಿರ್‍ಆಡಿದೆ
ಉಸಿರನ್ನೆ ನಾ ಪ್ರೀತಿಸಿದೆ
ಸೂರ್ಯ ಯಾಕೆ ಚಂದ್ರ ಯಾಕೆ
ನೆನಪು ಒಂದೆ ಸಾಕೆ
ಎ ನಾನೆ ಇಲ್ಲಿ ನನ್-ಬಿಟ್ಟ್ರೆ ಯಾರು ಇಲ್ಲ ಇಲ್ಲಿ
ಆಅ.ಅ.ಅ.ಆ ನಾನೆ ಇಲ್ಲಿ ನನ್-ಬಿಟ್ಟ್ರೆ ಯಾರು ಇಲ್ಲ ಇಲ್ಲಿ
ಕಟ್ಟಮಾತು ತಪ್ಪೊದಿಲ್ಲ ತಪ್ಪೂ ಎಂದು ಮಾಡೋದಿಲ್ಲBe alone to be happy
Be happy to be alone ಯೊ ಹೊ.......
Be alone to be happy
Be happy to be alone ಯೊ ಹೊ.......Once up on a time

0 comments:

Post a Comment