Monday, November 17, 2008

Mungaru Male - Araluthiru jeevada geleya Lyrics

Mungaru Male - Araluthiru jeevada geleya Lyrics

Mungaru Male - Araluthiru jeevada geleya

ಅರಳುತಿರು ಜೀವದ ಗೆಳೆಯ ಸ್ನೇಹದ ಸಿಂಚನದಲ್ಲಿಬಾಡದಿರು ಸ್ನೇಹದ ಹೂವೇ ಪ್ರೇಮದ ಬಂದನದಲ್ಲಿಮನಸಲ್ಲೇ ಇರಲಿ ಬಾವನೆ ಮಿಡಿಯುತಿರಲಿ ಮೌನ ವೀಣೇ ಹೀಗೇ ಸುಮ್ಮನೇ…
ಹಕ್ಕಿಯು ಹಾಡಿದೆ ತನ್ನ ಹೆಸರನು ಹೇಳದೇಸಂಪಿಗೆ ಬೀರಿದೆ ಕಂಪನು ಯಾರಿಗೂ ಕೇಳದೇಬೀಸುವ ಗಾಳಿಯ ಹಕ್ಕಿಯ ಹಾಡಿನ ನಂಟಿಗೆ ಹೆಸರಿನ ಹಂಗಿಲ್ಲ ನಮಗೇಕೆ ಅದರ ಯೋಚನೇಬೇಡ ಗೆಳೆಯ ನಂಟಿಗೆ ಹೆಸರು ಯಾಕೇ ಸುಮ್ಮನೇ…. ಅರಳುತಿರು
ಮಾತಿಗೆ ಮೀರಿದ ಬಾವದ ಸೆಳೆತವೇ ಸುಂದರನಲುಮೆಯು ತುಂಬಿದಾ ಮನಸಿಗೆ ಬಾರದು ಬೇಸರಬಾಳ ದಾರಿಯ ಬೇರೇಯಾದರು ಚಂದಿರ ಬರುವನು ನಮ್ಮ ಜೊತೆ ಕಾಣುವೆನು ಅವನಲ್ಲೇ ನಿನ್ನನುಇರಲಿ ಗೆಳೆಯ ಈ ಅನುಬಂಧ ಹೀಗೇ ಸುಮ್ಮನೇ…….. ಅರಳುತಿರು


Araluthiru jeevada geleya snehada sinchanadasllibaadadiru snehada hoove premada bandhanadallimanasalle irali bhaavane… midiyuthilrali mouna vene..heege summane..
hakkiyu haadide thanna hesaranu heladesampige beeride kampanu yaarigu keladebeesuva gaaliya hakkiya haadina nantige hesarina hangillanamageke adara yochane… beda geleya nantige hesaru yaake summane… Araluthiru
maathige meerida bhaavada selethave sundaranalumeyu thumbida manasige baaradu besarabaala daariyali bere yaadaru chandira baruvanu namma jothekaanuvenu avanalle ninnane….irali gelaya ee anubandha heege summane…. Araluthiru


0 comments:

Post a Comment