Thursday, January 1, 2009

ಹೂವಂಥ ಹೃದಯವನು ಅರುಣ ರಾಗ huuvanta hrudayavanu song lyrics from arunaraaga

ಹೂವಂಥ ಹೃದಯವನು ಅರುಣ ರಾಗ huuvanta hrudayavanu song lyrics from arunaraaga

ಚಿತ್ರ: ಅರುಣ ರಾಗ
ಸಾಹಿತ್ಯ: ದೊಡ್ಡರಂಗೇಗೌಡ
ಸಂಗೀತ: ಎಂ.ರಂಗರಾವ್
ಗಾಯನ : ಕೆ.ಎಸ್.ಚಿತ್ರಾ

ಹೂವಂಥ ಹೃದಯವನು ಹಿಂಡುವಿರೇಕೆ
ಹಾಲಂಥ ಮನಸನ್ನು ಕಲಕುವಿರೇಕೆ
ಜೇನಂಥ ಪ್ರೀತಿಯನು ಮೆರೆಯುವಿರೇಕೆ
ಸೊಗಸಾದ ಸ್ನೇಹವನು ಕದಡುವಿರೇಕೆ
ಹೂವಂಥ ಹೃದಯವನು ಹಿಂಡುವಿರೇಕೆ
ಹಾಲಂಥ ಮನಸನ್ನು ಕಲಕುವಿರೇಕೆ
ಹೂವಂಥ ಹೃದಯವನು ಹಿಂಡುವಿರೇಕೆ
ಹಾಲಂಥ ಮನಸನ್ನು ಕಲಕುವಿರೇಕೆ
ಜೇನಂಥ ಪ್ರೀತಿಯನು ಮೆರೆಯುವಿರೇಕೆ
ಜೇನಂಥ ಪ್ರೀತಿಯನು ಮೆರೆಯುವಿರೇಕೆ
ಸೊಗಸಾದ ಸ್ನೇಹವನು ಕದಡುವಿರೇಕೆ
ಹೂವಂಥ ಹೃದಯವನು ಹಿಂಡುವಿರೇಕೆ
ಹಾಲಂಥ ಮನಸನ್ನು ಕಲಕುವಿರೇಕೆ

ನೂರಾರು ಮಾತಿಂದ ಅಣಕವನು ಮಾಡಿ
ಸ್ತ್ರೀಯನ್ನು ಕೀಳಾಗಿ ಕಡೆಗಣಿಸಬೇಡಿ
ಎಂದೆಂದೂ ವಾತ್ಸಲ್ಯ ಅಕ್ಕರೆಯ ನೀಡಿ
ತಾಯಾಗಿ ಸಂಸಾರ ಪೋಷಣೆಯ ಮಾಡಿ
ಅನುರಾಗ ಮಮತೆಯನು ನೀಡೋಳು ನಾರಿ
ಹೂವಂಥ ಹೃದಯವನು ಹಿಂಡುವಿರೇಕೆ
ಹಾಲಂಥ ಮನಸನ್ನು ಕಲಕುವಿರೇಕೆ
ಹೂವಂಥ ಹೃದಯವನು ಹಿಂಡುವಿರೇಕೆ
ಹಾಲಂಥ ಮನಸನ್ನು ಕಲಕುವಿರೇಕೆ
ಜೇನಂಥ ಪ್ರೀತಿಯನು ಮೆರೆಯುವಿರೇಕೆ
ಜೇನಂಥ ಪ್ರೀತಿಯನು ಮೆರೆಯುವಿರೇಕೆ
ಸೊಗಸಾದ ಸ್ನೇಹವನು ಕದಡುವಿರೇಕೆ
ಹೂವಂಥ ಹೃದಯವನು ಹಿಂಡುವಿರೇಕೆ
ಹಾಲಂಥ ಮನಸನ್ನು ಕಲಕುವಿರೇಕೆ
ಆಆ...ಆ.ಆ..ಆಆ...

ಗಂಡೆಂಬ ಹಮ್ಮಿಂದ ದರ್ಪವನು ಬೀರಿ
ನಾರಿಯರ ಚಾರಿತ್ರ್ಯ ವಧೆ ಮಾಡಬೇಡಿ
ಹೆಂಗಸರು ಅಬಲೆಯರು ಎಂದೆಲ್ಲ ತಿಳಿದು
ದೌರ್ಜನ್ಯ ತೋರಿದರೆ ಸಂಸ್ಕೃತಿಯೇ ಇರದು
ನಿಮ್ಮೆಲ್ಲರ ಇರುವಿಕೆಯಾ ರೂವಾರಿ ನಾರಿ
ಹೂವಂಥ ಹೃದಯವನು ಹಿಂಡುವಿರೇಕೆ
ಹಾಲಂಥ ಮನಸನ್ನು ಕಲಕುವಿರೇಕೆ
ಹೂವಂಥ ಹೃದಯವನು ಹಿಂಡುವಿರೇಕೆ
ಹಾಲಂಥ ಮನಸನ್ನು ಕಲಕುವಿರೇಕೆ
ಜೇನಂಥ ಪ್ರೀತಿಯನು ಮೆರೆಯುವಿರೇಕೆ
ಜೇನಂಥ ಪ್ರೀತಿಯನು ಮೆರೆಯುವಿರೇಕೆ
ಸೊಗಸಾದ ಸ್ನೇಹವನು ಕದಡುವಿರೇಕೆ
ಹೂವಂಥ ಹೃದಯವನು ಹಿಂಡುವಿರೇಕೆ
ಹಾಲಂಥ ಮನಸನ್ನು ಕಲಕುವಿರೇಕೆ
ಆಆ...ಆ.ಆ..ಆಆ...

0 comments:

Post a Comment