Wednesday, December 10, 2008

muktha muktha - t n seetharam ಮುಕ್ತ ಮುಕ್ತ song lyrics

muktha muktha - t n seetharam ಮುಕ್ತ ಮುಕ್ತ song lyrics

Manna Thindu Sihi Hanna Koduva Mara Needi Needi Muktha
Beva Agiva Savigaanada Hakki Haadi Muktha Muktha
Hasira Tholinali Benkiya Koosa Porevudu Thaayiya
HrudayaMareyuvudunte Mareyalinintha Kaanuva
KarunaamayiyaThannaavaranave Seremaneyaadare
Jeevake Elliya MukthiBelakina Batteya Bichchuva
Jyothige Bayale Jeeva MukthaIrula Virudhdha Belakina
Yudhdha Koneyillada Kaarata Thadeye Illade Nadeyale Beku Solillada Horata


ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ ನೀಡಿ ನೀಡಿ ಮುಕ್ತಬೇವ ಅಗಿವ ಸವಿಗಾನದ ಹಕ್ಕಿ ಹಾಡಿ ಮುಕ್ತ ಮುಕ್ತಹಸಿರ ತೋಳಿನಲಿ ಬೆಂಕಿಯ ಕೂಸ ಪೊರೆವುದು ತಾಯಿಯ ಹೃದಯಮರೆಯುವುದುಂಟೆ ಮರೆಯಲಿನಿಂತ ಕಾಣುವ ಕರುಣಾಮಯಿಯತನ್ನಾವರಣವೆ ಸೆರೆಮನೆಯಾದರೆ ಜೀವಕೆ ಎಲ್ಲಿಯ ಮುಕ್ತಿಬೆಳಕಿನ ಬಟ್ಟೆಯ ಬಿಚ್ಚುವ ಜ್ಯೋತಿಗೆ ಬಯಲೆ ಜೀವ ಮುಕ್ತಇರುಳ ವಿರುದ್ದ ಬೆಳಕಿನ ಯುದ್ದ ಕೊನೆಯಿಲ್ಲದ ಕಾದಾಟತಡೆಯೇ ಇಲ್ಲದೆ ನಡೆಯಲೆ ಬೇಕು ಸೋಲಿಲ್ಲದ ಹೋರಾಟ

0 comments:

Post a Comment